ಧರ್ಗ ಪಟ್ಟಣ (ಸಿಂಹಳ: දර්ගා නගරය, ತಮಿಳು: தர்கா நகரம்) ಪಶ್ಚಿಮ ಪ್ರಾಂತ್ಯ, ಶ್ರೀಲಂಕಾದ ಕಲುತಾರ ಜಿಲ್ಲೆಯ ಒಂದು ಪಟ್ಟಣ. ಧರ್ಗ ಪಟ್ಟಣ ಅಲುಥ್ಗಾಮಾ ಮತ್ತು ಪ್ರವಾಸಿ ಪಟ್ಟಣ ಬೆಂಟಾಟಾಕ್ಕೆ ಸಮೀಪದಲ್ಲಿದೆ. == ಶಾಲೆಗಳು == === ಸರ್ಕಾರಿ ಶಾಲೆಗಳು === ಕೆಎಲ್-ಅಲ್ ಹಂಬ್ರ ಮಹ ವಿದ್ಯಾಲಯ ಕೆಎಲ್-ಅಲುಥ್ಗಂವೀದಿಯಾ ಮಸ್ಲಿಂ ಮಹಿಳಾ ಶಾಲೆ ಕೆಎಲ್-ಪಥಿರಾಜಗೋಡ ಪ್ರಿಲಿಮಿನರಿ ಶಾಲೆ ಕೆಎಲ್-ಜಹಿರಾ ಕಾಲೇಜು === ಅಂತರ್ರಾಷ್ಟ್ರೀಯ ಶಾಲೆಗಳು === ಅಲಿಫ್ ಅಂತರ್ರಾಷ್ಟ್ರೀಯ ಶಾಲೆ ಬಾಂಬ್ರಿಡ್ಜ್ ಅಂತರ್ರಾಷ್ಟ್ರೀಯ ಶಾಲೆ == ಜನಸಂಖ್ಯೆ == ಶ್ರೀಲಂಕಾದ ಮುಸ್ಲಿಮರು, ಮತ್ತು ತಮಿಳು ಜನರನ್ನು ಸೇರಿ ೨೦೫೪೦ ಜನಸಂಖ್ಯೆಯನ್ನು ಹೊಂದಿದೆ (ಸಿನಾವತ ೭೬೫-ಎ ಮತ್ತು ವೆಲಿಪಿಟಿಯ ೭೬೮-ಎ ಸೇರಿದಂತೆ) == ಧಾರ್ಮಿಕ ಸ್ಥಳಗಳು == === ಬೌಧ್ದ ದೇವಾಲಯ === ಕುರುಂಧುವಥ್ಥ ಬೌದ್ಧ ದೇವಾಲಯ ಅಲುಥ್ಗಮ ಕಂದೆ ವಿಹಾರ (ಬೆಟ್ಟದ ದೇವಾಲಯ) ಪಥಿರಾಜಗೋಢ ದೇವಾಲಯ === ಮಸೀದಿಗಳು === ಮೊಹಿದೀನ್ ಜುಮ್ಮಾ ಮಸೀದಿ (ಪೆರಿಯಾ ಪಲ್ಲಿ) ಮೀರಾ ಮಸೀದಿ (ತೆರು ಪಲ್ಲಿ) ದರುಲ್ ಹುಡಾ (ತೋವೆದ್ ಪಲ್ಲಿ) ಮೀರಿಪೆನ್ನಾ ಜಮ್ಮಾ ಮಸೀದಿ. ವೆಲ್ಪಿಟಿ ಜಮ್ಮಾ ಮಸೀದಿ ಮಸ್ಜಿದ್ ಉಲ್ ನೂರ್ (ಮರಿಕ್ಕರ್ ರಸ್ತೆ) ಮಸ್ಜಿದ್ ಉಲ್ ರಹಮಾನ್ - ಜಮ್ಮಾ ಮಸೀದಿ (ಮರಿಕ್ಕರ್ ರಸ್ತೆ) == ಕ್ರೀಡಾ ಕ್ಲಬ್ಗಳು == === ಸೊಕ್ಕರ್ ಕ್ಲಬ್ಗಳು === ಜಾವಿಯಾ ಸ್ಪೋರ್ಟ್ಸ ಕ್ಲಬ್ == ಉಲ್ಲೇಖಗಳು ==